third eye
ನಾಮವಾಚಕ
  1. (ಹಿಂದೂಧರ್ಮ ಮತ್ತು ಬೌದ್ಧಧರ್ಮ) (ಅಂತರ್ಜ್ಞಾನದ ಕಣ್ಣಾಗಿ, ದೇವರ ಪ್ರತಿಮೆಯ, ಮುಖ್ಯವಾಗಿ ಶಿವನ, ಹಣೆಯ ಮೇಲಿರುವ) ಮೂರನೆಯ ಕಣ್ಣು; ತೃತೀಯ ನೇತ್ರ.
  2. ಪ್ರಜ್ಞಾಶಕ್ತಿ; ಪ್ರತಿಭೆ; ಪ್ರಜ್ಞಾನೇತ್ರ; ಅಂತರ್ಬೋಧೆ; ಒಳರಿವು; ತೃತೀಯದೃಷ್ಟಿ.